ಶೋರಾಪುರ: ತಹಸಿಲ್ದಾರ್ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದ, ಶಾಸಕ ರಾಜಾ ವೇಣುಗೋಪಾಲ ನಾಯಕ
Shorapur, Yadgir | Jul 12, 2025
ಜನರ ಅಲೆದಾಟ ತಪ್ಪಬೇಕು, ಅಧಿಕಾರಿಗಳ ವರ್ತನೆ ಜನಸ್ನೇಹಿಯಾಗಬೇಕು. ಡಿಜಿಟಲೀಕರಣ ಕೆಲಸ ಕಾರ್ಯಗಳಿಗೆ ಅಡೆತಡೆಯಾಗದೇ ತ್ವರಿತಗತಿಯಲ್ಲಿ ಸಾಗಬೇಕು...