ದಾವಣಗೆರೆ: ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ; ಜು.18ರಿಂದ ನೋಂದಣಿ ಆರಂಭ: ನಗರದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
Davanagere, Davanagere | Jul 18, 2025
ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಆಯೋಜಿಸಲಾಗಿದ್ದು, ನೋಂದಣಿ ಪ್ರಕ್ರೆಯಿಯು ಜು.18ರಿಂದ ಆರಂಭವಾಗಲಿದೆ” ಎಂದು ಸಂಸದೆ ಡಾ.ಪ್ರಭಾ...