ಆಗಸ್ಟ್ 17 ಮಧ್ಯಾಹ್ನ 3 . 27ರ ಸಮಯದಲ್ಲಿ ನಡುರಸ್ತೆಯಲ್ಲಿ ಚಾಲಕರು ಟಾಕ್ ಫೈಟ್ ಮಾಡಿಕೊಂಡಿದ್ದಾರೆ. ಒನ್ ವೆ ಅಲ್ಲಿ ಬರುತ್ತಿದ್ದ ಬೈಕ್ ಸವಾರ ಯಾವುದೇ ಟ್ರಾಫಿಕ್ ನಿಯಮ ಪಾಲನೆ ಮಾಡದೆ ಹೆಲ್ಮೆಟ್ ಅನ್ನು ಧರಿಸದೆ ಬರ್ತಾ ಇದ್ದ. ಕಾರಿಗೆ ಅಡ್ಡಲಾಗಿ ಬಂದ ಬಯಸುವವರ ನನ್ನ ಕಾರ್ ಚಾಲಕ ಪ್ರಶ್ನೆ ಮಾಡ್ತಾನೆ. ಇದೇ ಕ್ಷುಲ್ಲಕ ವಿಚಾರಕ್ಕೆ ರೋಡ್ ರೌಡಿಸಂ ಮುಂದುವರಿದಿದೆ. ಬೆಂಗಳೂರಿನಲ್ಲಿ ಈ ರೀತಿಯ ರೋಡ್ ರೇಜ್ ಗಳಿಗೆ ಕಡಿವಾಣ ಬೀಳುವ ಲಕ್ಷಣ ಕಾಣಿಸ್ತ ಇಲ್ಲ