ಕಲಬುರಗಿ: ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿ ಬಿಟ್ಟ ಹಿನ್ನೆಲೆ, ಕಟ್ಟಿಸಂಗಾವಿ ಬಳಿ ಹಳೆ ಬ್ರಿಡ್ಜ್ ಗೆ ಬಡಿದು ಹೋಗುತ್ತಿರುವ ನೀರು
ಸೊನ್ನ ಬ್ಯಾರೇಜ್ ಗೆ ಬಾರಿ ಪ್ರಮಾಣದ ನೀರು ಬಂದ ಹಿನ್ನೆಲೆ ಬ್ಯಾರೇಜ್ ನಿಂದ 3.50 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿ ಬಿಡಲಾಗಿದೆ. ಈಗಾಗಿ ಭೀಮಾ ತುಂಬಿ ಹರಿಯುತ್ತಿದೆ. ಕಲಬುರಗಿಯ ಕಟ್ಟಿಸಂಗಾವಿ ಬಳಿ ಹಳೆ ಬ್ರಿಡ್ಜ್ ಗೆ ನೀರು ಬಡಿದು ಹೋಗುತ್ತಿದೆ.ಅ.1 ರಂದು ಮಾಹಿತಿ ಗೊತ್ತಾಗಿದೆ