ಕಲಬುರಗಿ: ನಗರದಲ್ಲಿ ಬಾಕಿ ಉಳಿಸಿಕೊಂಡ ಗ್ರಾಹಕರ ನಳದ ಸಂಪರ್ಕ ಕಡಿತಗೊಳಿಸುವ ಅಭಿಯಾನ
ಕಲಬುರಗಿ ನಗರದಲ್ಲಿ ಅಧಿಕ ಬಾಕಿ ಉಳಿಸಿಕೊಂಡ ಹಣ ಪಾವತಿ ಮಾಡದ ಗ್ರಾಹಕರ ನಳದ ಸಂಪರ್ಕ ಕಡಿತ ಮಾಡುವ ಅಭಿಯಾನ KU W, SMP,vKUIIDFC ವತಿಯಿಂದ ಹಮ್ಮಿಕೊಳ್ಳಲಾಗಿದೆ.ಗ್ರಾಹಕರು ಬಾಕಿ ಹಣ ಪಾವತಿಸುವಂತೆ ಹೇಳಲಾಗಿದೆ. ಅ.17 ರಂದು ಅಭಿಯಾನ ನಡೆಯುತ್ತಿದೆ