ಬೆಂಗಳೂರು ಪೂರ್ವ: ವಾಹನ ಸವಾರರ ಪಾಲಿಗೆ ಹೆಣ್ಣೂರಿನ ರಸ್ತೆಗಳು ನರಕ ದರ್ಶನ, ಗುಂಡಿಗೆ ಬಿದ್ದ ಬೈಕ್ ಸವಾರ!
Bengaluru East, Bengaluru Urban | Aug 18, 2025
ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ ಕೊನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಆಗಸ್ಟ್ 18 ಬೆಳಿಗ್ಗೆ 10 ಗಂಟೆಗೆ ಹೆಣ್ಣೂರಿನ ವಡ್ಡಾರ್ ಪಾಳ್ಯದಲ್ಲಿ...