ಅಮೀನಗಡ ಪೊಲೀಸರ ಕಾರ್ಯಾಚರಣೆ. ಖತರನಾಕ್ ಬೈಕ್ ಕಳ್ಳನ ಬಂಧನ. ಕಳ್ಳನ ಹೆಡೆಮುರಿ ಕಟ್ಟಿದ ಅಮೀನಗಡ ಪೊಲೀಸ್ ಠಾಣೆಯ ಪೊಲೀಸರು. 21 ಬೈಕ್ ಗಳನ್ನ ವಶಕ್ಕೆ ಪಡೆದ ಪೊಲೀಸರು. ಹುಲಗಪ್ಪ ಮೋಡೆಕರ್ ಬೈಕ್ ಕಳ್ಳ ಅರೆಸ್ಟ್. ಯಾದಗಿರಿ ಜಿಲ್ಲೆಯ ಸತ್ಯಂಪೇಟೆ,ಜಾಸಪೂರ್ ನಿವಾಸಿ ಹುಲಗಪ್ಪ. ₹11,95,000(ಹನ್ನೊಂದು ಲಕ್ಷ ತೊಂಬತ್ತೈದು ಸಾವಿರ) ಮೌಲ್ಯದ 21_ ಬೈಕಗಳು ವಶಕ್ಕೆ. ವಿವಿಧ ಜಿಲ್ಲೆಗಳಲ್ಲಿ ಬೈಕ್ ಗಳ ಕಳ್ಳತನ ಮಾಡಿರುವ ಖದೀಮ. ಎಸ್ಪಿ ಸಿದ್ಧಾರ್ಥ ಗೋಯಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂತೋಷ ಬನಟ್ಟಿ, ಸಿಪಿಐ ಎಸ್.ಬಿ.ಆಜೂರ್, ಪಿ.ಎಸ್.ಐ ಗಳಾದ ಜ್ಯೋತಿ ವಾಲೀಕರ,ವಾಯ್.ಹೆಚ್. ಪಠಾಣ್ ನೇತೃತ್ವದ ತಂಡದ ಯಶಸ್ವಿ ಕಾರ್ಯಾಚರಣೆ