ಚಳ್ಳಕೆರೆ: ತಾಲ್ಲೂಕಿನ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ನಡೆಯುವ ತುಮ್ಮಲು ಪ್ರದೇಶಕ್ಕೆ ತಾಪಂ ಇಒ ಶಶಿಧರ್ ಭೇಟಿ
Challakere, Chitradurga | Aug 21, 2025
ತಾಲ್ಲೂಕಿನ ಗೌರಸಮುದ್ರ ಸಮೀಪ ತುಮ್ಮಲು ಪ್ರದೇಶದಲ್ಲಿ ಅ.26 ರಂದು ನಡೆಯುವ ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಸ್ಥಳಕ್ಕೆ ಗುರುವಾರ ತಾಪಂ ಇಓ...