ಹಾವೇರಿ: ಹಾವೇರಿಯ ಪ್ರವಾಸಿಮಂದಿರದಲ್ಲಿ ವಚನಾನಂದಸ್ವಾಮಿ ಪತ್ರಿಕಾಗೋಷ್ಠಿ
Haveri, Haveri | Sep 15, 2025 ಹಾವೇರಿಯ ಪ್ರವಾಸಿಮಂದಿರದಲ್ಲಿ ಸೋಮವಾರ ಹರಿಹರದ ಪಂಚಮಸಾಲಿಪೀಠದ ವಚನಾನಂದಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಬಗ್ಗೆ ಹೆಸರು ಬರೆಯಲು ರಾಜ್ಯದ ಬೇರೆಮಠಗಳ ಸ್ವಾಮಿಜಿಗಳ ಮಾತು ಹೇಳಿದಂತೆ ಕೇಳಬಾರದು ಎಂದು ತಾಕೀತು ಮಾಡಿದರು