ಹೊಸಕೋಟೆ: ಕೆ. ಸತ್ಯವಾರದಲ್ಲಿ ಹೆಂಡತಿಯನ್ನು ನೇಣುಬಿಗಿದು ಕೊಲೆ ಮಾಡಿದ ಗಂಡ, ಮೃತ ಮಹಿಳೆಯ ತಾಯಿ ಗಂಭೀರ ಆರೋಪ
Hosakote, Bengaluru Rural | Jul 13, 2025
ಹೊಸಕೋಟೆ ತಾಲ್ಲೂಕಿನ ಕೆ.ಸತ್ಯವಾರ ಗ್ರಾಮದ ನಾರಾಯಣಸ್ವಾಮಿ ರವರ ಮಗನಾದ ಅರುಣ್ ರವರಿಗೆ ಕೋಲಾರ ಜಿಲ್ಲೆ ವೇಮಗಲ್ ಹೋಬಳಿಯ ಭೈರಂಡಹಳ್ಳಿ ಗ್ರಾಮದ...