ಆನೇಕಲ್: ರೇಣುಕಾಸ್ವಾಮಿ ಕೊಲೆ ಪ್ರಕರಣ; ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾದ 'ಡಿ' ಬಾಸ್! ರಮ್ಯಾ ಹೇಳಿದ್ದೇನು?
Anekal, Bengaluru Urban | Aug 14, 2025
ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿರುವಂತಹ ಹಿನ್ನೆಲೆ ಪುನಹ ದರ್ಶನ್ ಜೈಲು ಪಾಲಾಗ್ತಾ ಇದ್ದಾರೆ. ಪರಪ್ಪನ ಅಗ್ರಹಾರ ಸೇರಲಿರುವ...