ಕುಣಿಗಲ್: ಭಾನು ಮುಸ್ತಾಕ್ ಆಹ್ವಾನ ವಿರೋಧ ಮಹಿಳಾ ವಿರೋಧಿ ಮನೋಭಾವ : ಮಾರ್ಕೋನಹಳ್ಳಿಯಲ್ಲಿಶಾಸಕ ಡಾ. ಎಚ್.ಡಿ. ರಂಗನಾಥ್
Kunigal, Tumakuru | Aug 30, 2025
ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟುದಾರರ ರಾಗಿ ಬೆಳೆಗಳಿಗೆ ನೀರು ಹರಿಸುವುದಕ್ಕೆ ಶನಿವಾರ ಬೆಳಗ್ಗೆ 11 ಗಂಟೆಯಲ್ಲಿ ಚಾಲನೆ ನೀಡಿದ ನಂತರ...