ಸುರಕ್ಷಿತ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪತ್ತಿನ ಸಹಕಾರ ಸಂಘ ನಿ. ವತಿಯಿಂದ ಇಂದು ಕುಂದಗೋಳ ಕ್ಷೇತ್ರದ ಸಂಶಿ ಗ್ರಾಮದಲ್ಲಿ ನೂತನ ಬ್ಯಾಂಕ್ ಲಾಕರ್ ಉದ್ಘಾಟನಾ ಸಮಾರಂಭದಲ್ಲಿ ಶಿರಹಟ್ಟಿಯ ಜಗದ್ಗುರು ಶ್ರೀ ಫಕ್ಕೀರ ಸಿದ್ದರಾಮ ಮಹಾಸ್ವಾಮೀಜಿ ಪೂಜೆಯರೊಂದಿಗೆ ಶಾಸಕರಾದ ಎಂ.ಆರ್.ಪಾಟೀಲ್ ಅವರು ಭಾಗವಹಿಸಿ ಲೋಕಾರ್ಪಣೆ ಮಾಡಿದರು. . ಈ ಸಂದರ್ಭದಲ್ಲಿ ಎನ. ಎಫ್. ನದಾಫ, ಜೆ.ಬಿ. ಉಪ್ಪಿನ, ಅರವಿಂದ ಕಟಗಿ, ಉಮೇಶ ಹೆಬಸೂರ, ಡಿ. ವೈ. ಲಕ್ಕನಗೌಡರ ಸೇರಿದಂತೆ ವಿವಿಧ ಮಠಾಧೀಶರು, ಆಡಳಿತ ಮಂಡಳಿ ಸರ್ವ ಸದಸ್ಯರು, ಪಕ್ಷದ ಮುಖಂಡರುಗಳು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.