ಹಾವೇರಿ: ಸಾಮಾಜಿಕ ಶೈಕ್ಷಣಿಕ ಮರು ಸಮೀಕ್ಷೆಯಿಂದ ಸಮಾಜ ಚೂರು ಚೂರು ಮಾಡುತ್ತಿದ್ದಾರೆ ಹಾವೇರಿಯಲ್ಲಿ ಮಾಜಿ ಸಿಎಂ ಬೇಸರ
Haveri, Haveri | Sep 17, 2025 ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಸ್ವಸ್ತನಾರಿ ಶಕ್ತಿ ಪರಿವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ಮರುಸಮೀಕ್ಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಮರು ಸಮೀಕ್ಷೆ ಮೂಲಕ ಸಮಾಜನ್ನ ಚೂರು ಚೂರು ಮಾಡುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು. ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡಲು ಅವಕಾಸವಿಲ್ಲ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.