ಬೆಂಗಳೂರು ಉತ್ತರ: ಮದುವೆ ಸಮಾರಂಭದ ಮಾಂಗಲ್ಯಧಾರಣೆ ವೇಳೆ ಕಳ್ಳತನ, ಮಾಗಡಿ ರೋಡ್ ಠಾಣೆ ಪೊಲೀಸರಿಂದ ಆರೋಪಿ ಬಂಧನ
Bengaluru North, Bengaluru Urban | Aug 26, 2025
ಮದುವೆ ಸಮಾರಂಭಗಳ ಸಂದರ್ಭದಲ್ಲಿ ಕಲ್ಯಾಣ ಮಂಟಪ, ಕನ್ವೆನ್ಷನ್ ಸೆಂಟರ್ಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನ ಮಾಗಡಿ ರೋಡ್ ಠಾಣೆ...