ಹುಬ್ಬಳ್ಳಿ: ನಗರದ ಬಸವವನದ ಬಳಿಯಿರುವ ಮೇಲ್ಸೇತುವೆ ಕಂಪೌಂಡ ಮೇಲೆ ವ್ಯಕ್ತಿಯೋರ್ವ ಕುಳಿತು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಮೇಲ್ಸೇತುವೆ ಕಾಂಪೌಂಡ್ ಮೇಲಿಂದ್ ಆ ಯುವಕ ಬಿದ್ದರೆ ಏನು ಗತಿ ಎಂಬ ಪ್ರಶ್ನೆ ಸ್ಥಳಯರಲ್ಲಿ ಮೂಡಿತ್ತು. ಈ ಒಂದು ದೃಶ್ಯವು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.