ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಇದೇ ೧೭ ರಿಂದ ಸ್ವಸ್ತನಾರಿ ಶಕ್ತಿ ಪರಿವಾರ ಅಭಿಯಾನ
Haveri, Haveri | Sep 16, 2025 ಹಾವೇರಿ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ಹಾವೇರಿ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಇದೇ ೧೭ ರಿಂದ ಸ್ವಸ್ತ ನಾರಿ ಶಕ್ತಿ ಪರಿವಾರ ಅಭಿಯಾನಾ ಆಯೋಜಿಸಕಾಗಿದೆ. ಅಭಿಯಾನದ ಅಂಗವಾಗಿ ಜಿಲ್ಲೆಯ ಐದು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದು ಹಾವೇರಿ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ನಿರ್ದೇಶಕ ಪ್ರದೀಪಕುಮಾರ್ ತಿಳಿಸಿದ್ದಾರೆ.