ಬೆಂಗಳೂರು ಉತ್ತರ: ಡೆವಿಲ್ ಚಿತ್ರದ 'ಇದ್ರೆ ನೆಮ್ದಿಯಾಗಿರ್ ಬೇಕ್' ಹಾಡಿಗೆ ನಗರದಲ್ಲಿ ಸ್ಟೆಪ್ಸ್ ಹಾಕಿದ ನಟ ವಿನೋದ್ ರಾಜ್
Bengaluru North, Bengaluru Urban | Aug 25, 2025
ನಟ ದರ್ಶನ್ ತೂಗುದೀಪ ಮುಖ್ಯಭೂಮಿಕೆಯ 'ದಿ ಡೆವಿಲ್' ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ನಾಯಕ ನಟ ಕೊಲೆ ಪ್ರಕರಣದ ಆರೋಪದಲ್ಲಿ ಸಿಲುಕಿ...