ಹುಬ್ಬಳ್ಳಿ ನಗರ: ನಗರದಲ್ಲಿ ಮನೆ ಮುಂದೆ ಹಾಕಿದ್ದ ಬಟ್ಟೆ ಕಳ್ಳತನ ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ಹುಬ್ಬಳ್ಳಿಯಲ್ಲಿ ಮನೆ ಮುಂದೆ ಹಾಕಿದ್ದ ಬಟ್ಟೆಯನ್ನು ರಾತ್ರಿ ವೇಳೆ ಮಹಿಳೆಯೊಬ್ಬಳು ಬಂದು ಕಳ್ಳತನ ಮಾಡಿದ್ದು ದೃಶ್ಯ ಸಿಸಿ ಟಿವಿಯಲ್ಲಿ ಸರಿಯಾಗಿದೆ. ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ರಾತ್ರಿ 3 ಗಂಟೆ ವೇಳೆ ವೇಳೆ ಮಹಿಯೊಬ್ಬಳು ಮನೆ ಮುಂದೆ ಹಾಕಿದ್ದ ಬಟ್ಟೆಯನ್ನು ಆಗಾಗ ಕಳ್ಳತನ ಮಾಡುತ್ತಿದ್ದು. ಇದೀಗ ಮಹಿಳೆ ಬಟ್ಟೆಯನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದೆ. ಘಟನೆ ಕಸಬಾ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.