ಬೆಂಗಳೂರು ಉತ್ತರ: ಬೆಂಗಳೂರಿನ ಕೆರೆ ಪರಂಪರೆ ಐತಿಹಾಸಿಕ ಮಹತ್ವವನ್ನು ಹೊಂದಿದೆ: ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ. ಟಿ.ವಿ. ನಾಗರಾಜ್
Bengaluru North, Bengaluru Urban | Jul 13, 2025
ಪ್ರಾಚೀನರು ಪಾರಂಪರಿಕೆ ಕೆರೆಗಳನ್ನು ಧಾರ್ಮಿಕ ಮಹೋನ್ನತಿಯ ಕಾರಣದಿಂದ ನಿರ್ಮಾಣ ಮಾಡಿದರು. ಬೆಂಗಳೂರು ಪ್ರದೇಶದ ಕೆರೆಗಳ ಇತಿಹಾಸವನ್ನು ಗಮನಿಸಿದರೆ...