ಬೀದರ್: ಬೀದರ್ ಗೆ ಬೆಳೆ ವಿಮೆ ಪರಿಹಾರ ಬಾರದಿರಲು ಜಿಲ್ಲಾ ಉಸ್ತುವಾರಿ ಮಂತ್ರಿ ಖಂಡ್ರೆ ಕಾರಣ: ನಗರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಮನಾಥ ಪಾಟೀಲ
Bidar, Bidar | Dec 2, 2025 ಕಲ್ಬುರ್ಗಿ ಜಿಲ್ಲೆಗೆ ₹ 650 ಕೋಟಿ ಬೆಳೆ ವಿಮೆ ಪರಿಹಾರ ಬರುತ್ತದೆ ಆದರೆ ಬೀದರ್ ಜಿಲ್ಲೆಗೆ ಮಾತ್ರ ಬರೋದಿಲ್ಲ ಅಂದ್ರೆ ಅದಕ್ಕೆ ಇಲ್ಲಿನ ಜಿಲ್ಲಾ ಉಸ್ತುವಾರಿ ಮಂತ್ರಿಗೆ ರೈತರ ಬಗ್ಗೆ ಕಾಳಜಿ ಇರುವುದೇ ಕಾರಣ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಗಂಭೀರ ಆರೋಪ ಮಾಡಿದರು. ನಗರದಲ್ಲಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ, ಮಂಗಳವಾರ ಮಧ್ಯಾಹ್ನ 2ಕ್ಕೆ ಹಮ್ಮಿಕೊಂಡಿದ್ದ ಬೃಹ ಪ್ರತಿಭಟನೆ ಉದ್ದೇಶಿಸಿ, ಅವರು ಮಾತನಾಡಿದರು.