ಮೈಸೂರು: ನಗರದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಮನೆಗೆ ಕರೆಸಿ ಬಾಗಿನ ನೀಡಿ ಸತ್ಕರಿಸಿದ ಮಾಜಿನಗರ ಪಾಲಿಕೆ
ಸದಸ್ಯರಾದ ನಿರ್ಮಲ ಹರೀಶ್
Mysuru, Mysuru | Aug 26, 2025
ಗೌರಿ ಗಣೇಶ ಹಬ್ಬದ ಅಂಗವಾಗಿ ವಾರ್ಡ್ ನಂಬರ್ 45ರ ಆನಂದ್ ನಗರದಲ್ಲಿರುವ ಮಾಜಿನಗರ ಪಾಲಿಕೆ ಸದಸ್ಯರಾದ ನಿರ್ಮಲ ಹರೀಶ್ ಹಾಗೂ ಅವರ ಪತಿ...