ಶೋರಾಪುರ: ತಾಲೂಕಿನಲ್ಲಿ ರಸಗೊಬ್ಬರ ದರದಲ್ಲಿ ಅಕ್ರಮ, ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ವತಿಯಿಂದ ನಗರದಲ್ಲಿ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ
Shorapur, Yadgir | Jul 5, 2025
ರಸಗೊಬ್ಬರ ದರದಲ್ಲಿ ಅಕ್ರಮ – ರೈತರಿಗೆ ಮೋಸ: ದಸಸಂ ವಿರೋಧ ಸುರಪುರ: ತಾಲೂಕಿನ ಹಲವೆಡೆ ರೈತರಿಗೆ ನಿಗದಿತ ದರಕ್ಕಿಂತ ಹೆಚ್ಚಾಗಿ ರಸಗೊಬ್ಬರ...