ದೇವನಹಳ್ಳಿ: ಕೆಂಪೇಗೌಡ ಏರ್ಪೋರ್ಟ್ ನಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ ಡಿ.ಸಿ.ಎಂ.ಡಿ.ಕೆ.ಶಿವಕುಮಾರ್
ದೇವನಹಳ್ಳಿ ಬೆಂಗಳೂರಿನಿಂದ ದೆಹಲಿಯತ್ತ ಹೊರಟ ಡಿಸಿಎಂ ಡಿ. ಕೆ.ಶಿವಕುಮಾರ್. ಹೈಕಮಾಂಡ್ ಭೇಟಿ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಸತತ ಪ್ರಯತ್ನ. ಬೆಳಗಾವಿ ಚಳಿಗಾಲ ಅಧಿವೇಶನ ಹತ್ತಿರವಾಗ್ತಿದ್ದಂತೆ ಡೆಲ್ಲಿ ಪ್ರಯಾಣ. ಅಧಿವೇಶನ ಮುಗಿದ ಕೂಡಲೇ ರಾಜ್ಯದಲ್ಲಿ ಆಗುತ್ತಾ ಮಹತ್ತರ ಬದಲಾವಣೆ..?.