ಅಫಜಲ್ಪುರ: ಕಬ್ಬಿಗೆ ಬೆಂಬಲ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ರೈತರ ಪ್ರತಿಭಟನೆ, ವಕೀಲರ ಬೆಂಬಲ
ಅಫಜಲಪೂರ ಪಟ್ಟಣದಲ್ಲಿ ಕಬ್ಬಿಗೆ 3500 ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.ಪ್ರತಿಭಟನೆಗೆ ವಕೀಲರು ಬೆಂಬಲ ನೀಡಿದರು. ಇನ್ನೂ ರೈತರು ಬೆಂಬಲ ಬೆಲೆ ಘೋಷಣೆ ಮಾಡೋ ವರೆಗೂ ಪ್ರತಿಭಟನೆ ವಾಪಸ್ ಪಡೆಯಲ್ಲ ಅನ್ನುತ್ತಿದ್ದಾರೆ.ನ.6 ರಂದು ಬೆಂಬಲ ನೀಡಿದ್ದಾರೆ