ನವಲಗುಂದ: ಜೀವನದಲ್ಲಿ ಉತ್ತಮ ವ್ಯಸನಗಳು ನೆಮ್ಮದಿ ಹಾಗೂ ಖುಷಿ ತರುತ್ತವೆ: ನಗರದಲ್ಲಿ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ
Navalgund, Dharwad | Aug 8, 2025
ಹುಬ್ಬಳ್ಳಿ:ವ್ಯಸನದ ಪ್ರಾರಂಭವು ಸಾಮಾನ್ಯವಾಗಿ ಕುತೂಹಲದಿಂದ ಅಥವಾ ಒತ್ತಡದಿಂದಾಗುತ್ತದೆ. ಆದರೆ ನಿಧಾನವಾಗಿ ಅದು ಜೀವಕ್ಕೆ ಅಪಾಯವನ್ನು ತರುತ್ತದೆ...