ಭಟ್ಕಳ: ಅಳ್ವೆಕೋಡಿ ಬಂದರು ಹತ್ತಿರ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ, ಇಬ್ಬರ ರಕ್ಷಣೆ, ನಾಲ್ವರು ಕಣ್ಮರೆ
Bhatkal, Uttara Kannada | Jul 30, 2025
ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗೆ ಸಿಲುಕಿ ಪಲ್ಟಿಯಾಗಿ ನಾಲ್ವರು ಮೀನುಗಾರು ನಾಪತ್ತೆಯಾಗಿರುವ ಘಟನೆ ಬುಧವಾರ...