ಅಫಜಲ್ಪುರ: ಚಂದ್ರಂಪಳ್ಳಿ ಬಳಿ ನೀರಲ್ಲಿ ಕೊಚ್ಚಿ ಹೋದ ಹಸುಗಳು
ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ತಾಲೂಕಿನ ಗಾರಂಪಳ್ಳಿ ಬಳಿಯ ಜಲಾಶಯ ಭರ್ತಿಯಾಗಿದೆ. ಈಗಾಗಿ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ ಕೆಳ ಪ್ರದೇಶದ ರಸ್ತೆ ದಾಟುವ ಸಂದರ್ಭದಲ್ಲಿ ಹಸುಗಳು ಕೊಚ್ಚಿ ಹೋಗಿವೆ. ಸೆ.27 ರಂದು ನಡೆದ ಘಟನೆ