ಜಾತಿ ನಿಂದನೆ ಕೇಸ್ ಹಾಕಿ, ಆಟೋ ಕಿತ್ತುಕೊಂಡ ಆರೋಪ, ಮನನೊಂದು ವ್ಯಕ್ತಿ ಆತ್ಮಹತ್ಯೆ..!. ಕುದುರೆಮುಖದಲ್ಲಿ ಘಟನೆ..
Kalasa, Chikkamagaluru | Aug 13, 2025
ಪೊಲೀಸರ ಕಿರುಕುಳಕ್ಕೆ ಮನನೊಂದು ಆಟೋ ಚಾಲಕನ್ನೋರ್ವ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕುದುರೆ ಮುಖದಲ್ಲಿ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ...