ಭಾಲ್ಕಿ: ಪಟ್ಟಣದಲ್ಲಿ ಸಚಿವ ಈಶ್ವರ ಖಂಡ್ರೆ ಅವರಿಂದ ವಿಕಲಚೇತನರಿಗೆ ಸೌರಶಕ್ತಿ ಚಾಲಿತ ಯಂತ್ರಗಳ ವಿತರಣೆ
Bhalki, Bidar | Dec 1, 2025 ವಿಕಲಚೇತನರ ಆರ್ಥಿಕ ಸ್ವಾವಲಂಬನೆಗೆ ಭಾಲ್ಕಿಯಲ್ಲಿ ಸೌರಶಕ್ತಿ ಚಾಲಿತ ಯಂತ್ರಗಳ ವಿತರಣೆ ಭಾಲ್ಕಿ: ವಿಕಲಚೇತನರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ, ಎಸ್.ಎಫ್.ಸಿ ಯೋಜನೆ ಅಡಿಯಲ್ಲಿ ಭಾಲ್ಕಿ ಜಿಲ್ಲೆಯ 8 ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಸೌರಶಕ್ತಿ ಚಾಲಿತ ಜೀವನೋಪಾಯ ಯಂತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರು ಇಂದು ವಿತರಿಸಿದರು. ಚಿಪ್ಸ್ ತಯಾರಿಕಾ ಯಂತ್ರ, ಮೆಣಸಿನ ಪುಡಿ ಮಷಿನ್, ಅಗರಬತ್ತಿ ಮಷಿನ್, ರೊಟ್ಟಿ ಮಾಡುವ ಯಂತ್ರ ಹಾಗೂ ಹೊಲಿಗೆ ಯಂತ್ರಗಳನ್ನು ಹೊಂದಿರುವ ಈ ಯೋಜನೆಯಿಂದ ಫಲಾನುಭವಿಗಳಿಗೆ ತಮ್ಮ ಮನೆಯಲ್ಲಿಯೇ ಉದ್ಯಮ ಆರಂಭಿಸು