ನ.19-30 ರಂದು ಎರಡು ದಿನ ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಲ್ಲಿ 46 ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಹಮ್ಮಿಕೊಂಡ ಹಿನ್ನೆಲೆ ನಗರದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನ. ೫ ರಂದು ಬಿಡುಗಡೆ ಮಾಡಲಾಗಿದೆ
ಕಲಬುರಗಿ: ನ.29 ರಿಂದ ಎರಡು ದಿನ ಅನುಭವ ಮಂಟಪ ಉತ್ಸವ ಹಿನ್ನೆಲೆ, ನಗರದೆ ಪೋಸ್ಟರ್ ಬಿಡುಗಡೆ - Kalaburagi News