ನವಲಗುಂದ: ನವಲಗುಂದದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಕೋನರಡ್ಡಿ
Navalgund, Dharwad | Aug 30, 2025
ನವಲಗುಂದ ನಗರದ ಶಿಕ್ಷಕರ ಭವನದಲ್ಲಿ ನಡೆದ ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘ ನವಲಗುಂದ ಶಾಖೆಯ 2024-25ನೇ ಸಾಲಿನ ವಾಷಿ೯ಕ ಸರ್ಬಸಾಧಾರಣಾ ಸಭೆ...