ಶಿರಹಟ್ಟಿ: ಪಟ್ಟಣದ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ, ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
Shirhatti, Gadag | Jul 22, 2025
ಶಿರಹಟ್ಟಿಯಲ್ಲಿ ನೂತನ ತಾಲ್ಲೂಕ ಆಸ್ಪತ್ರೆ ಭೂಮಿಪೂಜೆ ಕಾರ್ಯಕ್ರಮ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಹಂಚಿಕೊಂಡಿದ್ದರು....