ವಿಜಯಪುರ: ನಗರದಲ್ಲಿ ಗೌಳಿ ಸಮಾಜದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ನಗರ ಶಾಸಕ ಯತ್ನಾಳ
Vijayapura, Vijayapura | Jul 22, 2025
ಮಾಜಿ ಕೇಂದ್ರ ಸಚಿವರು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರವರು, ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ ಗೌಳಿ ಸಮಾಜದ ಶ್ರೀ ಮಹಾಲಕ್ಷ್ಮಿ...