ಹೋತನಹಳ್ಳಿ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೇ ನಡೆದಿದೆ. ಮಲ್ಲೇಶ ತಳವಾರ 34 ಮೃತ ರೈತನಾಗಿದ್ದಾನೆ. ಈ ಕುರಿತು ಬಂಕಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MORE NEWS
ಶಿಗ್ಗಾಂವ: ಹೋತನಹಳ್ಳಿ ಗ್ರಾಮದಲ್ಲಿ ರೈತ ಆತ್ಮಹತ್ಯೆ;ಪ್ರಕರಣ ದಾಖಲು - Shiggaon News