ಆಳಂದ: ಅತಿವೃಷ್ಟಿಯಿಂದ ಬೆಳೆ ಹಾನಿ, ಮುನ್ನಳ್ಳಿ ಗ್ರಾಮಕ್ಕೆ ಜೆಡಿಎಸ್ ಮುಖಂಡೆ ಮಹೇಶ್ವರಿ ವಾಲಿ ಭೇಟಿ, ಎಕ್ಕರೆಗೆ ₹20 ಸಾವಿರ ಪರಿಹಾರಕ್ಕೆ ಆಗ್ರಹ
Aland, Kalaburagi | Sep 2, 2025
ಆಳಂದ ತಾಲೂಕಿನ ಮುನ್ನಳ್ಳಿಯಲ್ಲಿ ಅತಿವೃಷ್ಠಿಯಿಂದ ಉದ್ದು, ತೊಗರಿ ಸೇರಿ ವಿವಿಧ ಬೆಳೆಗಳು ಹಾನಿಗೊಳಗಾದ ಪ್ರದೇಶಕ್ಕೆ ಜೆಡಿಎಸ್ ಮುಖಂಡೆ ಮಹೇಶ್ವರಿ...