ಹಿರೇಕೆರೂರು: ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಾಸ್ಪತ್ರೆಯ ಕಂಪೌಂಡ್ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಾಸ್ಪತ್ರೆಯ ಕಂಪೌಂಡ್ ದುರಸ್ತಿಗೆ ಆಗ್ರಹಿಸಿ ಹಿರೇಕೆರೂರು ತಾಲೂಕಾಸ್ಪತ್ರೆ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತು. ಕಂಪೌಂಡ್ ಬಿದ್ದು ವರ್ಷವಾದರು ಯಾವುದೇ ಅಧಿಕಾರಿಗಳು ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲಾ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕಂಪೌಂಡ್ ಕಟ್ಟಿಸುವಂತೆ ಬಿಜೆಪಿ ಒತ್ತಾಯಿಸಿತು