ಹುಬ್ಬಳ್ಳಿ: ಮಣಿಕಂಠ ಎಂಬ ವ್ಯಕ್ತಿ ಬರ್ತಡೇ ಆಚರಣೆ ಮಾಡಿಕೊಳ್ಳುತ್ತಿದ್ದ. ಮಣಿಕಂಠನನ್ನು ಪ್ರೀತಿಸುತ್ತಿದ್ದ ಯುವತಿ ಈ ಹಿಂದೆ ಪವನ ಎಂಬ ಯುವಕನ ಜೊತೆ ಸಲುಗೆಯಿಂದ ಇದ್ದಳು.ಪವನ ಆ ಯುವತಿಗೆ ಕಿರಿಕಿರಿ ಮಾಡುತ್ತಿದ್ದ. ಹೀಗಾಗಿ ಬರ್ತ ಡೇ ವೇಳೆ ಎಲ್ಲಾ ಸರಿಪಡಿಮಾಡಿಕೊಳ್ಳಿವದಾಗಿ ಪವನ ಹಾಗೂ ಆತನ ಜೊತೆ ಮೂರು ಜನರು ಬಂದಿದ್ದಾರೆ. ಆಗ ಮಣಿಕಂಠನ ಕಡೆಯಿದ್ದ ಏಳೆಂಟು ಜನರು ಗುಂಪು ಪವನ ಅವರ ಕಡೆಯ ಹುಡುಗರ ಮೇಲೆ ಚಾಕು ಹಾಕಿದ್ದಾರೆ. ಹೀಗಾಗಿ ಅಭಿಷೇಕ ಹಾಗೂ ಮಾರುತಿಗೆ ಗಾಯಗಳಾಗಿದ್ದು, ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಹುಧಾ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದರು. . ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠಣ ಮನೋಜ್, ಸುಬ್ರಮಣ್ಯ, ಅನೂಪ್, ಪ್ರಜ್ವಲ್, ಶಂಕರ ಎಂಬ 7 ಜನರನ್ನು ವ