ಮೊಳಕಾಲ್ಮುರು: ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಘಟಕದಿಂದ ರಾಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಸವ ಪಂಚಮಿ ಆಚರಣೆ
Molakalmuru, Chitradurga | Jul 29, 2025
ಮೊಳಕಾಲ್ಮುರು:-ಮಾನವ ಬಂಧುತ್ವ ವೇದಿಕ ತಾಲ್ಲೂಕು ಘಟಕದ ವತಿಯಿಂದ ರಾಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಸವ ಪಂಚಮಿಯನ್ನು ಆಚರಿಸಲಾಯಿತು. ...