ಬೆಂಗಳೂರು ಉತ್ತರ: ಮಳೆ ಬರುವಾಗ ಎಚ್ಚರ! ಎಚ್ಚರ! ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದ ಯುವಕ! ಶಾಂತಿ ನಗರದಲ್ಲಿ ವಿಪರೀತ ಮಳೆ
Bengaluru North, Bengaluru Urban | Aug 27, 2025
ಆಗಸ್ಟ್ 27 ಸಂಜೆ 6 ಗಂಟೆ ಸುಮಾರಿಗೆ ಶಾಂತಿ ನಗರದ ಭಾಗದಲ್ಲಿ ವಿಪರೀತ ಮಳೆ ಬಂದಿತ್ತು. ಈ ವೇಳೆ ಯುವಕನೊಬ್ಬ ಅತೀ ವೇಗವಾಗಿ ಬಂದು ನಿಯಂತ್ರಣಕ್ಕೆ...