ಹೆಬ್ರಿ: ಪಟ್ಟಣದ ಬಡಾಗುಡ್ಡೆಯಲ್ಲಿ ಮಾನಸಿಕವಾಗಿ ನೊಂದ ವಿವಾಹಿತ ಮಹಿಳೆ ನೇಣಿಗೆ ಶರಣು
Hebri, Udupi | Feb 20, 2024 ಹೆಬ್ರಿ ತಾಲ್ಲೂಕಿನ ಬಡಾಗುಡ್ಡೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಡಾಗುಡ್ಡೆ ನಿವಾಸಿ ಬಗ್ಗು ಇವರ ಸೊಸೆ ಉಷಾ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.