ಶಿರಸಿ: ಬಣ್ಣದ ಮಠದಲ್ಲಿ ಶ್ರೀ ಗುರು ಸಿದ್ದೇಶ್ವರ ಸಾಂಸ್ಕೃತಿಕ ಭವನ ಲೋಕಾರ್ಪಸಂಸದ ಕಾಗೇರಿ,ಮೂರುಸಾವಿರ ಮಠದ ಸ್ವಾಮಿಜಿ ಸಾನಿಧ್ಯ
ಶಿರಸಿ: ಬಣ್ಣದ ಮಠದಲ್ಲಿ ಶ್ರೀ ಗುರು ಸಿದ್ದೇಶ್ವರ ಸಾಂಸ್ಕೃತಿಕ ಭವನ ಲೋಕಾರ್ಪಣೆ ಶಿರಸಿ: ಚೌಕಿಮಠ ಪ್ರದೇಶದಲ್ಲಿರುವ ಬಣ್ಣದಮಠದ ಆವರಣದಲ್ಲಿ ಶ್ರೀ ಗುರು ಸಿದ್ದೇಶ್ವರ ಸಾಂಸ್ಕೃತಿಕ ಭವನ ವನ್ನು ಬಣ್ಣದ ಮಠದ ಪೀಠಾಧ್ಯಕ್ಷ ಶಿವಲಿಂಗ ಸ್ವಾಮಿಗಳು, ದಿಂಗಾಲೇಶ್ವರ ಸ್ವಾಮಿಗಳು ಮೂರುಸಾವಿರ ಮಠದ ಸ್ವಾಮಿಗಳು ಹಾಗೂ ಹಾವೇರಿ ಹುಕ್ಕೇರಿ ಮಠದ ಸ್ವಾಮಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆ ಗೊಳಿಸಲಾಯಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ . ಮಠದ ವ್ಯವಸ್ಥಾಪಕ ಎಸ್. ಬಿ. ಹಿರೇಮಠ ಸೇರಿದಂತೆ ಗಣ್ಯರು ಉಪಸ್ಥಿತ ರಿದ್ದರು.