ಸೇಡಂ ಪಟ್ಟಣದಲ್ಲಿ ತಾಲೂಕ ಮಟ್ಟದ ಶಿಕ್ಷರ ದಿನ ಆಚರಣೆ ಮಾಡಲಾಯಿತು. ಸಚಿವ ಶರಣಪ್ರಕಾಶ ಪಾಟೀಲ್ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಉತ್ತಮ ಶಿಕ್ಷರಿಗೆ ಪ್ರಶಸ್ತಿ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಅನೇಕ ಗಣ್ಯರು ಉಪಸ್ಥಿತರಿದ್ದರು. ಡಿ.23 ರಂದು ನಡೆದ ಕಾರ್ಯಕ್ರಮ
ಸೇಡಂ: ಪಟ್ಟಣದಲ್ಲಿ ತಾಲೂಕ ಮಟ್ಟದ ಶಿಕ್ಷರ ದಿನ ಆಚರಣೆ - Sedam News