ಅಪರಾಧ ಪ್ರಕರಣಗಳ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯಕ ಎಂದು ಪಿ ಎಸ್ ಐ ಆಶಾ ರಾಠೋಡ್ ಅವರು ಸಲಹೆ ನೀಡಿದರು ಪಟ್ಟಣದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಮಧ್ಯಾಹ್ನ 3:45ಕ್ಕೆ ಹಮ್ಮಿಕೊಂಡಿದ್ದ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಕುರಿತು ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಪೊಕ್ಸೋ ಇತ್ಯಾದಿ ವಿಷಯಗಳ ಕುರಿತು ವಿಸ್ತೃತ ಮಾರ್ಗದರ್ಶನವನ್ನು ನೀಡಿದರು.