ಬಸವಕಲ್ಯಾಣ: ರಾಜೇಶ್ವರ ಗ್ರಾಮದಲ್ಲಿ ಮೂರು ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಹಿನ್ನೆಲೆ; ಸ್ಥಳಕ್ಕೆ ಎಂಎಲ್ಸಿ ಭೀಮರಾವ ಪಾಟೀಲ ಭೇಟಿ, ಪರಿಶೀಲನೆ
ಬಸವಕಲ್ಯಾಣ: ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಮೂರು ಅಂಗಡಿಗಳು ಸುಟ್ಟು ಭಸ್ಮವಾದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಭೇಟಿನೀಡಿ, ಅಗತ್ಯ ಪರಿಹಾರ ಕಲ್ಪಿಸುವಂತೆ ತಹಶಿಲ್ದಾರರಿಗೆ ಸೂಚಿಸಿದರು