ಕುಷ್ಟಗಿ: ಕೊಡಕೇರಿ ಗ್ರಾಮದಲ್ಲಿ ರಸ್ತೆ ವಿಚಾರಕ್ಕೆ ಯಲ್ಲನಗೌಡ ಪಾಟೀಲ್ ಕುಟುಂಬ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಮಧ್ಯೆ ವಾಗ್ವಾದ
ಕೊಡೆಕೇರಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ವಿಚಾರಕ್ಕೆ ಯಲ್ಲನಗೌಡ ಪಾಟೀಲ್ ಕುಟುಂಬ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ನಡುವೆ ವಾಗ್ವಾದವಾಗಿದೆ. ಏಪ್ರಲ್ 24 ಗುರುವಾರ ರಾತ್ರಿ ಯಲ್ಲನಗೌಡ ದೂರವಾಣಿ ಮೂಲಕ ಕರೆ ಮಾಡಿ, ಶಾಸಕರು ಕಾಲ್ಧಾರಿ ರಸ್ತೆ ಅಗಲೀಕರಣ ಮಾಡಿ ತಮ್ಮ ಹೊಲಕ್ಕೆ ಅನುಕೂಲವಾಗಲೆಂದು ದೌರ್ಜನ್ಯ ಮಾಡುತ್ತಾರೆ ಎಂದು ಆರೋಪ ಮಾಡಿದ್ದಾರೆ.