ಜೀವ ರಕ್ಷಣೆಗಾಗಿ ಜಾರಿ ಮಾಡಿರುವ ಹೆಲ್ಮೆಟ್ ಕಡ್ಡಾಯ ಎಲ್ಲಾರು ಪಾಲನೆ ಮಾಡಭೇಕು ; ಶಾಸಕಿ ರೂಪಶಶಿಧರ್ ಸಾರ್ವಜನಿಕರ ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು ನಮ್ಮ ಪ್ರಾಣದೊಂದಿಗೆ ನಮ್ಮನ್ನು ನಂಬಿರುವ ಕುಟುಂಬಸ್ತರಿಗಾಗಿ ಎಲ್ಲಾರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಭೇಕು ಎಂದು ಶಾಸಕಿ ರೂಪಶಶಿಧರ್ ಹೇಳಿದರು. ಶಾಸಕಿ ರೂಪಶಶಿಧರ್ ಗೃಹ ಕಚೇರಿ ಬಳಿ ಹಮ್ಮಿಕೊಂಡಿದ್ದ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ನೂರು ಹೆಲ್ಮೆಟ್ ಗಳನ್ನು ವಿತರಿಸಿ ಸುದ್ದಿಗಾರರಿಗೆ ಮಾತನಾಡಿದ ಶಾಸಕಿ ರೂಪಶಶಿಧರ್ ಮನೆಯ ಯಜಮಾನ ತನ್ನ ಕುಟುಂಭದ ಜವಾಬ್ದಾರಿಯನ್ನು ಹೊತ್ತಿರುತ್ತಾನೆ ಆದ್ದರಿಂದ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಸಾರ್ವಜನಿಕರ ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾ