ಹುಬ್ಬಳ್ಳಿ ನಗರ: ಹುಬ್ಬಳ್ಳಿ: 29ಕ್ಕೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಹುಬ್ಬಳ್ಳಿ: 250 ಕೆವಿ ಮೈಸೂರು ಸ್ಟೋರ ಪರಿವರ್ತಕದ ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ಅ 29 ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.  ಅಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ದುರ್ಗದ ಬೈಲ್ ,  ಬಟ್ಟರ್ ಮಾರುಕಟ್ಟೆ, ಪೆಂಡಾರಗಲ್ಲಿ, ಹಬಿಬ್ ಕಾಂಪ್ಲೇಕ್ಷ, ಮೈಸೂರ್ ಅಂಗಡಿ, ಬಾಬಾಸನ್ ಗಲ್ಲಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಲು ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.