ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಕಾನೂನು ಸಂಕಷ್ಟ ಎದುರಾಗಿದೆ. ರಂಗಭೂಮಿ ಕಲಾವಿದೆ ಕುಶಲಾ ರಕ್ಷಿತಾ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ. ನಗರ ಪೊಲೀಸ್ ಕಮಿಷನರ್ ಗೆ ಧಾರಾವಾಹಿ ಕಲಾವಿದರಿಗೆ ರಕ್ಷಿತಾ ಅಪಮಾನ ಮಾಡಿದ್ದಾರೆ ಅಂತ ದೂರಿನ ಪ್ರತಿಯಲ್ಲಿ ಉಲ್ಲೇಖ ಆಗಿದೆ. ಈ ಮೂಲಕ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗುವ ಸಾದ್ಯತೆ ಇದೆ. ವಸಂತ ನಗರದಲ್ಲಿ ಸಂಜೆ 6 ಗಂಟೆ ಸುಮಾರಿಗೆ ದೂರು ನೀಡಿದ್ದಾರೆ.