ಅಫಜಲ್ಪುರ: ಗೊಬ್ಬರ ಬಿ ಬಳಿ ಅಪಘಾತ ಓರ್ವ ಸಾವು! ಇಬ್ಬರಿಗೆ ಗಾಯ
ಅಫಜಲಪೂರ ತಾಲೂಕಿನ ಗೊಬ್ಬರ ಬಿ ಗ್ರಾಮದ ಬಳಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ,ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದಾನೆ ಎನ್ನಲಾಗಿದೆ, ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ,ಸೇ.30 ರಂದು ಮಾಹಿತಿ ಗೊತ್ತಾಗಿದೆ